ಹೋಮ್ » ವಿಡಿಯೋ » ರಾಜ್ಯ

ಮಂಡ್ಯ: ಜೆಡಿಎಸ್ ಮುಖಂಡ ಪ್ರಕಾಶ ಕೊಲೆ ಪ್ರಕರಣ ಕುರಿತು ಸಿಎಂ ಕುಮಾರಸ್ವಾಮಿ ಹೇಳಿಕೆ

ರಾಜ್ಯ11:44 AM December 25, 2018

ವಿಜಯಪುರ- ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡ ಪ್ರಕಾಶ ಕೊಲೆ ಪ್ರಕರಣ.ಕೊಲೆಯಿಂದ ದೊಂಬಿ ಗಲಾಟೆಯಾಗಿಲ್ಲ. ಪ್ರಕಾಶ ಕೊಲೆಗಾರರು ಈ ಹಿಂದೆ ಎರಡು ಕೊಲೆಯಲ್ಲಿ ಭಾಗಿಯಾಗಿರುವ ಸಂಶಯ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ನಿನ್ನೆ ಆವೇಶದಲ್ಲಿ ಕೊಲೆಗಾರರ ಶೂಟೌಟ್ ಮಾಡಿ ಎಂದು ಬಾಯ್ತಪ್ಪಿ ಹೇಳಿದ್ದೆ. ಸ್ಮೋಕ್ ಔಟ್ ಮಾಡಬೇಕೆಂದು ಪೊಲಿಸ್ ಅಧಿಕಾರಿಗಳಿಗೆ ಹೇಳಿದ್ದೇನೆ. ವಿಜಯಪುರ ತಾಲೂಕಿನ ಮದಭಾವಿ ಎಲ್. ಟಿ. ಸಂಖ್ಯೆ 1ರಲ್ಲಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//