ಹೋಮ್ » ವಿಡಿಯೋ » ರಾಜ್ಯ

ಸುಮಲತಾ ಮಾತಿನಲ್ಲಿ ‘ಆ ನೋವು’ ಕಾಣಲಿಲ್ಲ: ಸಿಎಂ ಹೆಚ್​​​ಡಿಕೆ ವ್ಯಂಗ್ಯ

ರಾಜ್ಯ22:41 PM March 27, 2019

ಮಾದೇಗೌಡ ನಿವಾಸದಲ್ಲಿ ಕುಮಾರಸ್ವಾಮಿ ಹೇಳಿಕೆ.ಮಂಡ್ಯ ರಾಜಕೀಯದಲ್ಲಿ ಅತ್ಯಂತ ಹಿರಿಯ ರಾಜಕಾರಣಿ. ತಂದೆಯ ಸಮಕಾಲೀನರಾಗಿ ರಾಜಕೀಯ ಮಾಡಿದ್ದಾರೆ.ಅವರು ಕಾಂಗ್ರೆಸ್ ನಲ್ಲಿ ಇದ್ದಾರೆ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ.ಅವರು ಕೂಡ ಹಲವು ಸಲಹೆ ಪಡೆದಿದ್ದಾರೆ.ನಿಖಿಲ್ ಕೂಡ ಮಾದೇಗೌಡ ಆಶೀರ್ವಾದ ಪಡೆದು ಹೋಗಿದ್ದಾನೆ.ಮೈತ್ರಿ ಪ್ರಕಾರ ಜೆಡಿಎಸ್ ಗೆ ಟಿಕೆಟ್ ಸಿಕ್ಕಿದೆ,ಮಾದೇಗೌಡ ಕೂಡ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories