ಹೋಮ್ » ವಿಡಿಯೋ » ರಾಜ್ಯ

ಸಾಲಮನ್ನಾ ಹಣ ವಾಪಸ್​ ಪಡೆದ ವಿಚಾರ; ದೇವರೇ ಕಾಪಾಡಬೇಕು ಎಂದ ಸಿಎಂ ಕುಮಾರಸ್ವಾಮಿ

ರಾಜ್ಯ11:39 AM June 11, 2019

ಸಾಲಮನ್ನಾ ಹಣವನ್ನು ಖಾತೆಯಿಂದ ವಾಪಸ್ ಪಡೆದ ವಿಚಾರಕ್ಕೆ ಸಿಎಂ ಕುಮಾರಸ್ವಾಮಿ ದೇವರೇ ಕಾಪಾಡಬೇಕು ಎಂದು ನ್ಯೂಸ್​ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾದಗಿರಿಯಲ್ಲಿ ರೈತರ ಸಾಲಮನ್ನಾ ಹಣ ವಾಪಸ್ ಪಡೆದ ವಿಚಾರವನ್ನು ಸಭೆಯಲ್ಲಿ ಮಾತಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories