ರಮೇಶ್ ಜಾರಕಿಹೊಳಿಗೆ ಮೊದಲಿನಿಂದಲೂ ಅಸಮಾಧಾನವಿದೆ. ಪಕ್ಷಕ್ಕೆ ಬರುವಂತೆ ನಾವು ಇದುವರೆಗೆ ಕರೆದಿಲ್ಲ. ಸಿಎಂ ಕುಮಾರಸ್ವಾಮಿ ತಾವೇ ಸ್ವತಃ ರಾಜೀನಾಮೆ ನೀಡ್ತಾರೆ. ಅಂಥ ಪರಿಸ್ಥಿತಿ ಚುನಾವಣೆ ನಂತರ ಬರುತ್ತೆ. ಚುನಾವಣೆ ನಂತರ ಮೈತ್ರಿ ಸರ್ಕಾರ ಬೀಳುತ್ತೆ. ರಮೇಶ್ ರಾಜೀನಾಮೆ ನೀಡುತ್ತಾರೆಂದರೆ ಅವರ ತಂಡದ ಶಾಸಕರು ಅವರ ಜೊತೆ ಬರಲಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.