ರಾಮನಗರ: ಅಕ್ಕೂರು ಗ್ರಾಮ್ಕಕೆ ಸಿಎಂ ಭೇಟಿ.ಜನಸ್ಪಂದನಾ ಕಾರ್ಕಕ್ರಮದಲ್ಲಿ ಸಿಎಂ HDK ಭಾಗಿ.ಚನ್ನಪಟ್ಟಣ ಕ್ಷೇತ್ರದ 8,542 ರೈತರಿಗೆ ಋಣಮುಕ್ತ ಪತ್ರ.41 ಕೋಟಿ 90 ಲಕ್ಷ ರೂ. ಮೊತ್ತದ ಋಣಮುಕ್ತ ಪತ್ರ.ಅಕ್ಕೂರು ಜಿ.ಪಂ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮ.10 ಮಂದಿಗೆ ಭಾಗ್ಯಲಕ್ಷ್ಮೀ ಯೋಜನೆ ಬಾಂಡ್ ವಿತರಣೆ.ವಿವಿಧ ಗ್ರಾಮಗಳ ಜನರಿಂದ ಅಹವಾಲು ಸ್ವೀಕಾರ.ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ.
Shyam.Bapat
Share Video