ಹೋಮ್ » ವಿಡಿಯೋ » ರಾಜ್ಯ

ಕೆಆರ್​ಎಸ್​ಗೆ ಬಾಗಿನ ಅರ್ಪಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

ರಾಜ್ಯ15:45 PM August 29, 2019

ಸಿಎಂ ಯಡಿಯೂರಪ್ಪ ಕೆಆರ್​ಎಸ್​ಗೆ ಬಾಗಿನ ಅರ್ಪಿಸಿದ್ದಾರೆ ಇದೇ ವೇಳೆ ಮಾತನಾಡಿದ ಸಿಎಂ KRSನ ಸಮಗ್ರ ಅಭಿವೃದ್ಧಿಗೆ ಆದ್ಯತೆ ಎಂದಿದ್ದಾರೆ,, ಕೆಆರ್​ಎಸ್ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಅಂದ ಅವ್ರು, ಇದಕ್ಕಾಗಿ ಯೋಜನಾ ವರದಿ ಸಿದ್ಧ ಮಾಡೋದಾಗಿ ತಿಳಿಸಿದ್ದಾರೆ, ಇನ್ನೂ, ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು, ಸಂಸದೆ ಸುಮಲತಾ ಮುಖಾಮುಖಿ ಆದ್ರು. ಕಾರ್ಯಕ್ರಮದಲ್ಲಿ ಅನರ್ಹ ಶಾಸಕ ನಾರಾಯಣಗೌಡ ಕೂಡ ಉಪಸ್ಥಿತರಿದ್ರು.

sangayya

ಇತ್ತೀಚಿನದು

Top Stories

//