ಹೋಮ್ » ವಿಡಿಯೋ » ರಾಜ್ಯ

ನೆರೆ ಅಧ್ಯಯನ ನಡೆಸಿ ಬಂದ ಕೇಂದ್ರ ತಂಡದೊಂದಿಗೆ ಸಿಎಂ ಸಭೆ ಕೇಂದ್ರದಿಂದ ಪರಿಹಾರ ಸಿಗಲಿದೆ ಬಿಎಸ್​ವೈ

ರಾಜ್ಯ21:25 PM August 27, 2019

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ನೆರೆ ಪರಿಹಾರಕ್ಕೆ ಸರ್ಕಾರದ ಕಡೆಯಿಂದ ಏನೇನು ‌ಮಾಡಬೇಕೋ ಅದನ್ನೆಲ್ಲಾ ತ್ವರಿತವಾಗಿ ಮಾಡಿದ್ದೇವೆ. ಈಗಾಗಲೇ ಪ್ರಧಾನಿ ಹಾಗೂ ಹಣಕಾಸು ಸಚಿವರನ್ನು ಎರಡು ಬಾರಿ ಭೇಟಿ‌ ಮಾಡಿ ಪ್ರವಾಹದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಬಹುಶಃ ‌ನಾಳೆ ಕೇಂದ್ರದ ತಂಡ ಹೋದ ಮೇಲೆ, ಅವರು ವರದಿ ಕೊಡ್ತಾರೆ.

sangayya

ಇತ್ತೀಚಿನದು

Top Stories

//