ಹೋಮ್ » ವಿಡಿಯೋ » ರಾಜ್ಯ

ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರದಿಂದ ತಾರತಮ್ಯ: ಕೈ ಆರೋಪ; ಕಾಂಗ್ರೆಸ್​ನವರು ತಲೆತಿರುಕರು ಎಂದ ಸಿಎಂ

ರಾಜ್ಯ11:50 AM August 17, 2019

ನವದೆಹಲಿ (ಆ.17): ಭೀಕರ ನೆರೆ ಪ್ರವಾಹ ಉಂಟಾಗಿರುವ ರಾಜ್ಯವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂಬ ಕಾಂಗ್ರೆಸ್​ ನಾಯಕರ ಆರೋಪವನ್ನು ಬಿಎಸ್​ ಯಡಿಯೂರಪ್ಪ ಖಂಡಿಸಿದ್ದಾರೆ. ಕಾಂಗ್ರೆಸ್​ ನಾಯಕರು ತಲೆತಿರುಕ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

sangayya

ಇತ್ತೀಚಿನದು Live TV

Top Stories