ಹೋಮ್ » ವಿಡಿಯೋ » ರಾಜ್ಯ

ಸಿಎಂ ಬಿಎಸ್​ ಯಡಿಯೂರಪ್ಪ ನುಡಿದಂತೆ ನಡೆಯಲಿ: ಡಿಕೆ ಶಿವಕುಮಾರ್​

ರಾಜ್ಯ17:34 PM August 14, 2019

ನೆರೆ ವಿಚಾರದಲ್ಲಿ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ.ಆ ಮಾತಿನಂತೆ ಮೊದಲು ಯಡಿಯೂರಪ್ಪ ನಡರದುಕೊಳ್ಳಲಿ.5 ಸಾವಿರ ಬಾಡಿಗೆ ಕೊಡ್ತೀವಿ. ಒಂದು ಲಕ್ಷ ಕೊಡ್ತಿವಿ , ೫ ಲಕ್ಷ ಕೊಡ್ತೀವಿ.. ಅಷ್ಟು ಕೊಡ್ತೀವಿ. ಇಷ್ಟು ಕೊಡ್ತೀವಿ ಅಂತಾ ಹೇಳಿದ್ದಾರೆ. ಮೊದಲು ಅವರು ಹೇಳುದಂತೆ ನಡೆದುಕೊಳ್ಳಲಿ.ನಿಮ್ಮ ಅಧಿಕಾರಿಗಳನ್ನ ಬಳಸುಕೊಂಡು ಚೆಕ್ ವಿತರಿಸಿ.ನೆರೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ಮೊದಲು ಸಂತ್ರಸ್ತರಿಗೆ ಚೆಕ್ ಗಳನ್ನ ವಿತರಿಸಲಿ.

Shyam.Bapat

ಇತ್ತೀಚಿನದು Live TV