ಹೋಮ್ » ವಿಡಿಯೋ » ರಾಜ್ಯ

ಸಿಎಂ ಮತ್ತು ಎಸ್.ಟಿ‌. ಸೋಮಶೇಖರ್ ಭೇಟಿ:ಸಮಸ್ಯೆ ಬಗೆಹರಿಯಲಿದೆ: ದಿನೇಶ್​ಗುಂಡೂರಾವ್​

ರಾಜ್ಯ16:20 PM January 28, 2019

ನಾವು ಸರ್ಕಾರದ ಭಾಗವಾಗಿದ್ದೇವೆ.ನಮ್ಮ ಹೇಳಿಕೆಗಳಿಂದ ಸರ್ಕಾರದ ಮೈತ್ರಿ ಮೇಲೆ ಪರಿಣಾಮ ಬೀರಬಾರದು.ಯಾವುದೇ ಕ್ರಮ ಸೋಮಶೇಖರ್ ವಿರುದ್ಧ ಇಲ್ಲ.ಚೌಕಟ್ಟು ಮುಂದೆ ಯಾರಾದರೂ ಮೀರಿದರೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಇದೆ.ಸಿಎಂ ಅವರನ್ನ ಸಹ ಎಸ್ ಟಿ‌ಸೋಮಶೇಖರ್ ಅವರು ಭೇಟಿ ಮಾಡಿ ಸಮಸ್ಯೆ ಬಗೆಹರಿಸುತ್ತಾರೆ.ಪ್ರಕರಣಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತಾರೆ.. ದಿನೇಶ್ ಗುಂಡೂರಾವ್.

Shyam.Bapat

ಇತ್ತೀಚಿನದು

Top Stories

//