ಹೋಮ್ » ವಿಡಿಯೋ » ರಾಜ್ಯ

ಪೌರತ್ವ ಕಾಯ್ದೆ ಜನರನ್ನು ಅವರ ರಾಷ್ಟ್ರೀಯತೆಯ ಆಧಾರದಲ್ಲಿ ಗುರುತಿಸುತ್ತದೆಯೇ ವಿನಃ ಅವರ ಜಾತಿ, ಧರ್ಮದ ಆಧಾರ

ರಾಜ್ಯ13:54 PM December 19, 2019

CAAಯಿಂದ ಪ್ರಜೆಗಳಿಗೆ ತೊಂದರೆಯಿಲ್ಲ. ದೇಶದ ನಾಗರಿಕರಿಗೆ ತೊಂದರೆಯಿಲ್ಲ. ಬೆಂಗಳೂರಲ್ಲಿ ಸಿಎಂ BSY ಹೇಳಿಕೆ. ಜಾತಿ, ಧರ್ಮದಿಂದ CAA ಗುರುತಿಸಲ್ಲ. ಕಾಯ್ದೆಯಿಂದ ಯಾವುದೇ ಆತಂಕ ಬೇಡ. ಗೃಹಕಚೇರಿ ಕೃಷ್ಣಾ ಬಳಿ ಸಿಎಂ ಹೇಳಿಕೆ. ಪಟ್ಟಭದ್ರ ಹಿತಾಸಕ್ತಿಗಳಿಂದ ವಿರೋಧ. ರಾಜಕೀಯ ಕಾರಣಕ್ಕಷ್ಟೇ ವಿರೋಧ. ರಾಜ್ಯದ ಜನ ಅರ್ಥಮಾಡಿಕೊಳ್ಳುತ್ತಾರೆ.

webtech_news18

ಇತ್ತೀಚಿನದು

Top Stories

//