ರಾಯಚೂರಿನಲ್ಲಿ ಕ್ರೈಸ್ತ ಬಾಂಧವರು ವಿಜ್ರಂಭಣೆಯಿಂದ ಕ್ರಿಸ್ಮಸ್ ಹಬ್ಬದ ಆಚರಣೆ.ಕ್ರಿಸ್ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಗಳನ್ನು ದೇವಾಲಯದಲ್ಲಿ ನಡೆಸಲಾಯಿತು ಹಾಗೇ ಬಲಿ ಪೋಜೆ ಮುತಾಂದ ಕ್ರೈಸ್ತ ಜನಾಂಗದ ಆಚರಣೆಗಳನ್ನು ಕೂಡ ನೆರವೆರಿಸಲಾಯಿತು. ಹಲವಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನ ಮಂದಿರಲ್ಲಿ ಪಾಲ್ಗೋಂಡು ಸಡಗರದಿಂದ ಈ ಕ್ರಿಸ್ಮಸ್ ಆಚರಿಸಿದರು. ಇನ್ನು ಲೋಕಕ್ಕೆ ಏಸ್ ಕ್ರೈಸ್ತ ಒಳಿತನ್ನು ಮಾಡಲಿ ಎಂದು ಸಾಮೂಹಿಕ ಪ್ರಾರ್ಥನೆ ಕೂಡ ಮಾಡಿದ್ರು