ಹೋಮ್ » ವಿಡಿಯೋ » ರಾಜ್ಯ

ಮನೆಮುಂದೆ ಕಟ್ಟಿದ್ದ ನಾಯಿಯನ್ನು ಹೊತ್ತೋಯ್ದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಜ್ಯ15:41 PM October 27, 2019

ಮಂಡ್ಯ : ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿ ಹೊತ್ತೋಯ್ದ ಚಿರತೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ದೊರೆನಹಳ್ಳಿ ಗ್ರಾಮದಲ್ಲಿ ಘಟನೆ .ನೆನ್ನೆ ರಾತ್ರಿ ದೊರೆನಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಮನೆಯಲ್ಲಿ ನಡೆದಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆ.ಚಿರತೆ ಬಂದು ನಾಯಿ ಹೊತ್ತಿಯ್ದಿರುವ ಸುದ್ದಿ ತಿಳಿದು ಸುತ್ತಮುತ್ತಲ ಗ್ರಾಮದಲ್ಲಿ ಆತಂಕ.ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿರೋ ಗ್ರಾಮಸ್ಥರು.ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ‌‌‌‌‌‌.

Shyam.Bapat

ಇತ್ತೀಚಿನದು

Top Stories

//