ಮೈಸೂರು: 3 ಚಿರತೆ ಶವ ಪತ್ತೆ. ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನಿನಲ್ಲಿ ಪತ್ತೆ.ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದ ರೈತ ಚೆನ್ನಬಸಪ್ಪ ಜಮೀನಿನಲ್ಲಿ ಚಿರತೆಗಳ ಶವ ಪತ್ತೆ.ಸುಮಾರು 10 ವರ್ಷದ ಹೆಣ್ಣು ಚಿರತೆ. 8 ತಿಂಗಳ 2 ಹೆಣ್ಣು ಚಿರತೆ ಮರಿಗಳ ಶವ.ವಿಷದ ಆಹಾರ ಸೇವಿಸಿ ಸಾವನ್ನಪ್ಪಿರುವ ಶಂಕೆ.ಘಟನಾ ಸ್ಥಳಕ್ಕೆ ನಂಜನಗೂಡು ಆರ್ ಎಫ್ಓ ಲೋಕೇಶ್ ಮೂರ್ತಿ ಭೇಟಿ ಪರಿಶೀಲನೆ.ವಿಷಾಹಾರ ಸೇವಿಸಿ ಸತ್ತ ನಾಯಿಯನ್ನ ತಿಂದು ಸಾವನ್ನಪ್ಪಿರುವ ಶಂಕೆ.ನಾಯಿಗಳ ಹಾವಳಿ ತಪ್ಪಿಸಲು ವಿಷಾಹಾರ ಇಟ್ಟಿರುವ ಶಂಕೆ.ಈ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು.ಚಿರತೆ ಸಾವನಪ್ಪಿರುವ ಜಮೀನಿನ ಮಾಲೀಕ ಚೆನ್ನಬಸಪ್ಪ ನಾಪತ್ತೆ.ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಬಂದಿದ್ದ ಚಿರತೆಗಳು.
Shyam.Bapat
Share Video

Featured videos
up next
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK