ಹೋಮ್ » ವಿಡಿಯೋ » ರಾಜ್ಯ

ಬೋನಿಗೆ ಬಿದ್ದ ಚಿರತೆ

ರಾಜ್ಯ17:43 PM February 22, 2019

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಚಿರತೆ ಸೆರೆ,ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ,ಕೃಷ್ಣಾಚಾರ್ ಎಂಬುವರ ಜಮೀನಿನಲ್ಲಿ ಚಿರತೆ ಸೆರೆ,15 ದಿನದಿಂದ ಚಿರತೆಗಾಗಿ ಕಾರ್ಯಾಚರಣೆ ಮಾಡಿದ್ದ ಅರಣ್ಯ ಇಲಾಖೆ,ಸುಮಾರು 4 ವರ್ಷ ಪ್ರಾಯದ ಗಂಡು ಚಿರತೆ ಸೆರೆ,ಚಿರತೆಯನ್ನ ಅರಣ್ಯಕ್ಕೆ ಬಿಡಲಿರುವ ಅಧಿಕಾರಿಗಳು.

Shyam.Bapat

ಇತ್ತೀಚಿನದು

Top Stories

//