ಹೋಮ್ » ವಿಡಿಯೋ » ರಾಜ್ಯ

ಕೋಲಾರದಲ್ಲಿ ಚೀಟಿ ವ್ಯವಹಾರ ವಂಚನೆ; ಕಂಪನಿ ಸಿಬ್ಬಂದಿಗೆ ಗ್ರಾಹಕರಿಂದ ಚಪ್ಪಲಿ ಸೇವೆ

ರಾಜ್ಯ17:39 PM April 29, 2019

ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯ ಅಧಿಕಾರಿಗಳು ಚೀಟಿ ವ್ಯವಹಾರ ಮಾಡಿ ಜನರಿಗೆ ವಂಚಿಸಿರುವ ಘಟನೆ ಕೋಲಾರದ ವೇಮಗಲ್​​ ಹೋಬಳಿಯಲ್ಲಿ ನಡೆದಿದೆ. ಹಣ ಕಳೆದುಕೊಂಡು ಮೋಸ ಹೋದ ಜನರು ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಹಣ ಕೊಡದೇ ವಂಚಿಸಿದ ಸೊಸೈಟಿ ಸಿಬ್ಬಂದಿ ಮೇಲೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನರ ಆಕ್ರೋಶ ಅತಿರೇಕಕ್ಕೆ ಏರಿದ್ದು, ಚಪ್ಪಲಿ ಸೇವೆಯನ್ನೂ ಮಾಡಿ, ತಮ್ಮ ಕೋಪ ಹೊರಹಾಕಿದ್ದಾರೆ.

sangayya

ಇತ್ತೀಚಿನದು

Top Stories

//