ಹೋಮ್ » ವಿಡಿಯೋ » ರಾಜ್ಯ

ಬದುಕಿನ ಭಾವಕೆ ಬಣ್ಣದ ಸಂಭ್ರಮ

ರಾಜ್ಯ11:35 AM March 21, 2019

ಇಂದು ದೇಶದೆಲ್ಲೆಡೆ ಹೋಳಿ ಸಂಭ್ರಮ. ಅದರಲ್ಲಿಯೂ ಬಾಗಲಕೋಟೆ ಹೋಳಿ ಎಂದರೆ ಬಲು ಫೇಮಸ್ಸು. ಕಲ್ಕತ್ತಾ ಬಳಿಕ ಅತಿ ಹೆಚ್ಚು ಹೋಳಿ ಆಡುವ ನಗರ ಬಾಗಲಕೋಟೆ. ಯಾವುದೇ ವಯಸ್ಸಿನ ಭೇದ ಭಾವವಿಲ್ಲದೆ, ವಯಸ್ಸಿನ ಅಂತರ ಮರೆತು ಪರಸ್ಪರ ಬಣ್ಣ ಎರಚುತ್ತಿರುವ ಜನರನ್ನು ನೋಡುವುದೇ ಸೊಗಸು.

sangayya

ಇತ್ತೀಚಿನದು

Top Stories

//