ಮುಡಿಪು ಸಮೀಪದ ಸಂಬಾರ್ ತೋಟ ಶಾಲೆಯ ವತಿಯಿಂದ ಆಚರಿಸಲಾದ ಸ್ವಾತಂತ್ರೋತ್ಸವ ಸಂಧರ್ಭದಲ್ಲಿ ರಾಷ್ರ್ಟ ಗೀತೆ ಹಾಡುವಾಗ ಮಳೆ ಸುರಿಯಿತು ಆದರೆ ಅತಿಥಿಗಳು ಜಾಗ ಬಿಟ್ಟು ಓಟಕ್ಕಿತ್ತರೆ ಮಕ್ಕಳು ಮಾತ್ರ ಮಳೆ ಸುರಿದರು ಲೆಕ್ಕಿಸದೆ ರಾಷ್ಟ್ರಗೀತೆ ಮುಂದುವರಿಸಿದರು,ಇವರ ಜೊತೆ ಶಿಕ್ಷಕರು ಸಾಥ್ ನೀಡಿದರು, ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಬಾರಿ ವೈರಲ್ ಆಗಿದ್ದು ಮಕ್ಕಳ ಶಿಸ್ತಿನ ಪ್ರಶಂಸೆ ವ್ಯಕ್ತವಾಗಿದೆ.