ದಾವಣಗೆರೆಯಲ್ಲಿ ಹೊಸ ವರ್ಷಕ್ಕೆ ವಿನೂತನ ಸ್ವಾಗತ ಕೋರಿದ ಮಕ್ಕಳು. ಡ್ರಿಲ್ ಮಾಡುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೋರಿದ ಮಕ್ಕಳು.ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಜಮಲಾಪುರ ದೊಡ್ಡ ತಾಂಡದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು.ನೂರಾರು ಮಕ್ಕಳು ಒಟ್ಟಿಗೆ ಸೇರಿ ಡ್ರಿಲ್ ಮಾಡುವ ಮೂಲಕ ಹೊಸ ವರ್ಷ ಬರ ಮಾಡಿಕೊಂಡ ಮಕ್ಕಳು.ಮಕ್ಕಳ ಡ್ರಿಲ್ ಮೊಬೈಲ್ ನಲ್ಲಿ ಸೆರೆ.