ಹೋಮ್ » ವಿಡಿಯೋ » ರಾಜ್ಯ

ಅಂಗನವಾಡಿಯಲ್ಲಿ ವಿಷಯುಕ್ತ ಆಹಾರ ಸೇವಿಸಿ ಮಕ್ಕಳಿಗೆ ಅನಾರೋಗ್ಯ

ರಾಜ್ಯ16:01 PM January 24, 2019

ದಾವಣಗೆರೆ: ಪೃಥ್ವೇಶ್ವರ ಗ್ರಾಮದ ಅಂಗನವಾಡಿಯಲ್ಲಿ ಘಟನೆ.ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕು.ವಿಷಯುಕ್ತ ಆಹಾರ ಸೇವಿಸಿ ಮೂವರು ಮಕ್ಕಳಿಗೆ ವಾಂತಿ. ಯಾವುದೇ ಪ್ರಾಣಾಪಾಯವಿಲ್ಲ.ಮಕ್ಕಳಿಗೆ ನೀಡುವ ಆಹಾರದಲ್ಲಿ ತುಂಬಿಕೊಂಡಿರುವ ಹುಳುಗಳು.ಬೂಸ್ಟ್ ಹಿಡಿದಿರುವ ಆಹಾರ ಪದಾರ್ಥ ಮತ್ತು ಹಾಲಿನ ಪೌಡರ್.ಮೂರು ತಿಂಗಳ ಹಿಂದೆ ಪೂರೈಕೆಯಾಗಿದ್ದ ಆಹಾರ.ಇಂದು ಬೆಳಗ್ಗೆ ಅಂಗನವಾಡಿಯಲ್ಲಿ ಆಹಾರ ಸೇವಿಸಿದ್ದ ಮಕ್ಕಳು.ಅಂಗನವಾಡಿಯಲ್ಲಿ ಆತಂಕದ ವಾತಾವರಣ.ಮಕ್ಕಳ ಪಾಲಕರಿಂದ ಅಂಗನವಾಡಿ ಶಿಕ್ಷಕಿಗೆ ತರಾಟೆ.

Shyam.Bapat

ಇತ್ತೀಚಿನದು Live TV

Top Stories