ಹೋಮ್ » ವಿಡಿಯೋ » ರಾಜ್ಯ

ವೈದ್ಯರ ನಿರ್ಲಕ್ಷ್ಯಕ್ಕೆ ಜಗತ್ತು ನೋಡುವ ಮೊದಲೇ ಬಲಿಯಾಯ್ತು ಮಗು

ರಾಜ್ಯ12:17 PM May 28, 2019

ಕೋಲಾರ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ. ಗರ್ಭಿಣಿಗೆ ಚಿಕಿತ್ಸೆ ವೈದ್ಯರು ಸತಾಯಿಸಿದ್ದು, ಮಗು ಗರ್ಭದಲ್ಲಿರುವಾಗಲೇ ಮೃತಪಟ್ಟಿದೆ. ಸಮೀನಾ ಮಗುವನ್ನು ಕಳೆದುಕೊಂಡ ತಾಯಿ. ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ.

sangayya

ಇತ್ತೀಚಿನದು

Top Stories

//