ಹೋಮ್ » ವಿಡಿಯೋ » ರಾಜ್ಯ

ರಾಜ್ಯದಲ್ಲಿ ಮರಳು ಮಾಫಿಯಾ; ಪ್ರಶ್ನಿಸಿದ ಹೋಮ್​ ಗಾರ್ಡ್ಸ್​ಗೆ ಚಿಕ್ಕಬಳ್ಳಾಪುರ ಕೌನ್ಸಿಲರ್​ ಸಹೋದರ ಆವಾಜ್​

ರಾಜ್ಯ18:52 PM May 14, 2019

ರಾಜ್ಯದಲ್ಲಿ ಮರಳು ಮಾಫಿಯಾ ಅಧಿಕವಾಗಿದ್ದು, ಈ ಕುರಿತು ಪ್ರಶ್ನಿಸಿದ್ದ ಹೋಮ್​ ಗಾರ್ಡ್ಸ್​ಗೆ ಕೌನ್ಸಿಲರ್​ ಆವಾಜ್​ ಹಾಕರುವ ಘಟನೆ ನಡೆದಿದೆ, ಚಿಕ್ಕಬಳ್ಳಾಪುರದ ಕೌನ್ಸಿಲರ್​ ಸಹೋದರ ಕಣಿವೆ ನಾರಾಯಣ ಪುರದಲ್ಲಿ ತಮ್ಮ ಲಾರಿ ಹಿಡಿದಿದ್ದಕ್ಕೆ ದರ್ಪ ತೋರಿರುವ ಘಟನೆ ಮೊಬೈಲ್​ನಲ್ಲಿ ಸೆರೆಯಾಗಿದೆ.

sangayya

ಇತ್ತೀಚಿನದು Live TV

Top Stories

//