ಹೋಮ್ » ವಿಡಿಯೋ » ರಾಜ್ಯ

ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು:ಕೆ.ಎಸ್​.ಈಶ್ವರಪ್ಪ

ರಾಜ್ಯ14:57 PM July 12, 2019

ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಬಾರದು.ವಿಧಾನಸೌಧದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ.ಬಹುಮತ ಇಲ್ಲದ ವೇಳೆ ಸಿಎಂ ಸ್ಥಾನದಲ್ಲಿರಬಾರದು.ಸೋಮವಾರ ಚರ್ಚೆ ಮಾಡಿ ಮುಂದಿನ ತೀರ್ಮಾನ.ಮಂಗಳವಾರ ತೀರ್ಪು ಬರುತ್ತೆ, ಕಾದು ನೋಡ್ತೇವೆ.ಸುಪ್ರೀಂ ತೀರ್ಪಿನ ಬಳಿಕ ಮುಂದಿನ ನಿರ್ಣಯ.ವಿಧಾನಸೌಧದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ.ಸಂತಾಪ ಸೂಚನೆ ವೇಳೆ ಸ್ಪೀಕರ್ ಬಳಿ ಸಮಯ ಕೇಳಿದ್ದಾರೆ.ವಿಶ್ವಾಸ ಮತಯಾಚನೆಗೆ ಸಮಯ ಕೇಳಿದ್ದು ಎಷ್ಟು ಸರಿ.ಸಿಎಂ ಹೆಚ್ಡಿಕೆ ನಡೆ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು.ವಿಧಾನಸೌಧದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//