ಹೋಮ್ » ವಿಡಿಯೋ » ರಾಜ್ಯ

ಅಧಿಕಾರಕ್ಕೋಸ್ಕರ ಸಿಎಂ ಏನನ್ನಾದರೂ ಮಾಡಲು ಸಿದ್ಧ: ರೇಣುಕಾಚಾರ್ಯ ಆರೋಪ

ರಾಜ್ಯ12:05 PM July 14, 2019

ವಿಶ್ವಾಸ ಮತವಯಾಚನೆ ಮೈತ್ರಿ ಸರ್ಕಾರಕ್ಕೆ ಸಾಧ್ಯವಿಲ್ಲ.ನೀವಾಗೆ ರಾಜಿನಾಮೆ ಕೊಟ್ಟು ಹೋದ್ರೆ ಮರ್ಯಾದೆ ಉಳಿಯುತ್ತದೆ.ಇಲ್ಲ ಅಂದ್ರೆ ಇದೇ ರೀತಿಯಾದ್ರೆ ಜನ ತಿರುಗಿ ಬೀಳ್ತಾರೆ.ಮುಖ್ಯಮಂತ್ರಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ರೇವಣ್ಣರವರ ವಾಮಾಚಾರ ನಡೆಸುತ್ತಾರೆ.ಜನರಿಗಾಗಿ ಇವರು ದೇವರ ಮೊರೆ ಹೊಗಲ್ಲ.ಅವರು ತಮ್ಮ ಸ್ವಾರ್ಥಕ್ಕೆ ತಮ್ಮ ಕುಟುಂಬಕ್ಕೆ ವಾಮಾಚಾರ ಮಾಡ್ತಾರೆ.ಅವರ ವಾಮಾಚಾರ ದೇವೆಗೌಡರನ್ನ ಬಲಿಕೊಡ್ತು.ನಾಳೆ ಕುಮಾರಸ್ವಾಮಿಯವರನ್ನ ಕೂಡಾ ಬಲಿ ಕೊಡತ್ತೆ.ನಾಳೆ ಈ ಸರ್ಕಾರ ಅಂತ್ಯ ಆಗತ್ತೆ ಶ್ರದ್ಧಾಂಜಲಿ‌ಅರ್ಪಸುತೇವೆ.ಇನ್ನಾದರೂ ಮಾನ್ಯ ಮುಖ್ಯ ಮಂತ್ರಿಗಳು ರಾಜಿನಾಮೆ‌ಕೊಟ್ಟು ಹೋಗಲಿ.

Shyam.Bapat

ಇತ್ತೀಚಿನದು Live TV