ಚೆನ್ನೈನಲ್ಲಿ ಸಿನಿಮೀಯ ರೀತಿಯಲ್ಲಿ ಅಪಘಾತವೊಂದು ನಡೆದಿದೆ. ಯದ್ವಾತದ್ವಾ ಕಾರು ಚಲಾಯಿಸಿದ ವ್ಯಕ್ತಿಯೋರ್ವ ಎರಡು ಬೈಕ್ಗೆ ಗುದ್ದಿದ್ದಾನೆ. ಈ ಅಪಘಾತದಿಂದ ನಾಲ್ಕು ಜನರು ಆಸ್ಪತ್ರೆ ಸೇರಿದ್ದಾರೆ.