ಹೋಮ್ » ವಿಡಿಯೋ » ರಾಜ್ಯ

ಎಂ.ಕೆ.ಹೊಸೂರು ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆಯ ಚಲನವಲನ ಮೊಬೈಲ್​ನಲ್ಲಿ ಸೆರೆ

ರಾಜ್ಯ10:52 AM IST Jun 19, 2019

ಹಾಸನ: ಕಲ್ಲು ಕ್ವಾರೆಯಲ್ಲಿ ಕಾಣಿಸಿಕೊಂಡ ಚಿರತೆ ಆತಂಕದಲ್ಲಿ ಗ್ರಾಮಸ್ಥರು, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಎಂಕೆ,ಹೊಸೂರು ಗ್ರಾಮದ ಕ್ವಾರೆಯಲ್ಲಿ ಚಿರತೆ ಸಂಚಾರ,ಚಿರತೆ ಚಲನ ವಲನಗಳನ್ನ ಮೊಬೈಲ್ ನಲ್ಲಿ ಸೆರೆಹಿಡಿದ ಗ್ರಾಮಸ್ಥರು,ಚಿರತೆ ಕಂಡು ಭಯಭೀತರಾಗಿ ರುವ ಗ್ರಾಮಸ್ಥರು,ಜನ‌ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಚಿರತೆ, ಚಿರತೆ ಹಿಡಿದು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಒತ್ತಾಯ,

Shyam.Bapat

ಇತ್ತೀಚಿನದು Live TV