ಹೋಮ್ » ವಿಡಿಯೋ » ರಾಜ್ಯ

ಚಾರಿತ್ರ್ಯವಧೆ ಮಾಡುವುದು ಸಾವಿಗಿಂತಲೂ ಘೋರ: ವಾಜಪೇಯಿ ಮಾತು ಸ್ಮರಿಸಿದ ರಮೇಶ್ ಕುಮಾರ್

ರಾಜ್ಯ15:56 PM February 11, 2019

ಬೆಂಗಳೂರು: ಆಡಿಯೋ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ನೊಂದುಕೊಂಡಿದ್ದಾರೆ. 50 ಕೋಟಿ ರೂ ಕೊಟ್ಟು ತನ್ನನ್ನು ಬುಕ್ ಮಾಡಲಾಗಿದೆ ಎಂದು ಆಡಿಯೋದಲ್ಲಿ ಮಾತನಾಡಲಾಗಿದೆ. ಆದರೆ, ನನ್ನ ಪುಟ್ಟ ಮನೆಯಲ್ಲಿ ಅಷ್ಟೊಂದು ಹಣ ಇಟ್ಟುಕೊಳ್ಳಲು ಜಾಗ ಇದೆಯಾ? ಯಾರು ಬೇಕಾದರೂ ಹೋಗಿ ನೋಡಿ ಎಂದು ರಮೇಶ್ ಕುಮಾರ್ ಅವರು ಭಾವುಕರಾಗಿ ಸದನದಲ್ಲಿ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//