ಹೋಮ್ » ವಿಡಿಯೋ » ರಾಜ್ಯ

ಸುಮಲತಾ ಪರ ಬೆಂಬಲಕ್ಕೆ ನಿಂತ್ರಾ ಚಲುವರಾಯಸ್ವಾಮಿ?

ರಾಜ್ಯ18:35 PM May 02, 2019

ಮುಸ್ಲಿಂ ಮಸೀದಿಗಳಿಗೆ ಭೇಟಿ ನೀಡಿ ಸುಮಲತಾ ಪರ ಕೆಲ್ಸ ಮಾಡುವಂತೆ ಮುಸ್ಲಿಂ ಮುಖಂಡರಿಗೆ ಸೂಚನೆ. ಔತಣಕೂಟದ ವಿಡಿಯೋ ವೈರಲ್ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್.ಮಸೀದಿಗೆ ಭೇಟಿ ನೀಡಿ ಸುಮಲತಾ ಪರ ಮತಯಾಚಿಸಿರೋ ಮಾಜಿ ಸಚಿವ.ಮಂಡ್ಯ ಲೋಕಾ ಅಖಾಡದಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದಾರೂ ಅನ್ನೋದಕ್ಕೆ ಸಿಕ್ತು ಸಾಕ್ಷಿ.

Shyam.Bapat

ಇತ್ತೀಚಿನದು

Top Stories

//