ಹೋಮ್ » ವಿಡಿಯೋ » ರಾಜ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುರೆ ಸವಾರಿ

ರಾಜ್ಯ10:22 AM August 25, 2019

ವೀಕೆಂಡಾ ಮೂಡಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್.ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ.ಪ್ರತಿ ಶನಿವಾರ, ಭಾನುವಾರ ಶೂಟಿಂಗ್ ಇಲ್ಲದ ಸಮಯದಲ್ಲಿ ಮೈಸೂರಿಗೆ ಹೋಗುವ ದಚ್ಚು.ಅದೇ ರೀತಿ ಈ ವಾರಾಂತ್ಯವನ್ನೂ ಸ್ನೇಹಿತರೊಂದಿಗೆ ಮೈಸೂರಿನ ತೋಟದ ಮನೆಯಲ್ಲಿ ತಮ್ಮ ಸಾಕು ಪ್ರಾಣಿಗಳೊಂದಿಗೆ ಕಳೆದಿರುವ ದಚ್ಚು.ಸ್ನೇಹಿತರೊಂದಿಗೆ ಕುದುರೆ ಸವಾರಿ ಮಾಡುತ್ತಾ ಸಮಯವನ್ನು ಕಳೆದ ದರ್ಶನ್.

Shyam.Bapat

ಇತ್ತೀಚಿನದು Live TV