ಹೋಮ್ » ವಿಡಿಯೋ » ರಾಜ್ಯ

ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ಲಕ್ಷ್ಮಣನ ಪತ್ನಿ ಚೈತ್ರಾ ಅಳಲು

ರಾಜ್ಯ18:48 PM March 12, 2019

ಬೆಂಗಳೂರು: ಲಕ್ಷ್ಮಣ್ ಅಂದು ಮನೆಯಿಂದ ಹೊರಡುವ ಮೊದಲು ವರ್ಷಿಣಿಯಿಂದ ವಾಟ್ಸ್ಆ್ಯಪ್ ಕರೆ ಬಂದಿದ್ದು, ಅವರು ಅದನ್ನು ಅಲ್ಲಿ ಸ್ವೀಕರಿಸದೇ, ಮನೆಯಿಂದ ಕೆಳಕ್ಕೆ ಹೋಗಿ ಸ್ವೀಕರಿಸಿದ್ದರು. ಆಕೆ ಲಂಡನ್ನಲ್ಲಿ ಇದ್ದಾಳೆ ಎಂದು ಹೇಳಿದ್ದನ್ನು ನಾನು ನಂಬಿದ್ದೆ. ಆದರೆ, ಆಕೆ ಲಂಡನ್ಗೆ ಹೋಗೇ ಇಲ್ಲ. ಇಲ್ಲೇ ಎಲ್ಲೋ ಇದ್ದುಕೊಂಡು ನನ್ನ ಕುಟುಂಬವನ್ನು ಹಾಳು ಮಾಡಿಬಿಟ್ಟಳು. ಇದನ್ನೆಲ್ಲ ಕೊಲೆ ಆದ ದಿನವೇ ಪೊಲೀಸರಿಗೆ ಹೇಳಿದ್ದೆ. ನಮ್ಮನ್ನು ಅಕ್ಕ-ಅಂಕಲ್ ಎಂದು ಮಾತಾಡಿಸಿಕೊಂಡೇ ಎಲ್ಲವನ್ನೂ ಮುಗಿಸಿಬಿಟ್ಟಳು. ನಮ್ಮ ಮನೆಯಲ್ಲಿ ಅವಳ ವಿಷಯಕ್ಕೆ ಬಿಟ್ಟರೇ ಬೇರೆ ಯಾವುದೇ ಕಾರಣಕ್ಕೆ ಜಗಳವಾಗುತ್ತಿರಲಿಲ್ಲ ಎಂದು ಕೊಲೆಯಾದ ರೌಡಿ ಲಕ್ಷ್ಮಣನ ಹೆಂಡತಿ ಚೈತ್ರಾ ಹೇಳಿದ್ದಾರೆ.

Shyam.Bapat

ಇತ್ತೀಚಿನದು

Top Stories

//