ಹೋಮ್ » ವಿಡಿಯೋ » ರಾಜ್ಯ

ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ರೈಲ್ವೇ ಮಂತ್ರಿ ಪಿಯಷ್ ಗೋಯಲ್ ಭೇಟಿ

ರಾಜ್ಯ12:43 PM December 25, 2018

ಕೊಪ್ಪಳ: ಕುಟುಂಬ ಸಹಿತ ಆಗಮಿಸಿ ದರ್ಶನ ಪಡೆದ ಗೋಯಲ್, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಆನೆಗೊಂದಿ ಸಮೀಪದಲ್ಲಿನ ಅಂಜನಾದ್ರಿ ಬೆಟ್ಟ, ಪತ್ನಿ, ಮಗಳ ಸಮೇತ 575 ಮೆಟ್ಟಿಲು ಹತ್ತಿ ದರ್ಶನ ಪಡೆದ ಗೊಯಲ್, ನಿನ್ನೆ ಹಂಪಿಗೆ ಭೇಟಿ ನೀಡಿದ್ದ ರೈಲ್ವೇ ಸಚಿವ. ಸಚಿವರ ಭೇಟಿ ಹಿನ್ನೆಲೆ ಬೆಟ್ಟದಲ್ಲಿ ವಿಶೇಷ ಪೂಜೆ.

Shyam.Bapat

ಇತ್ತೀಚಿನದು

Top Stories

//