ಹೋಮ್ » ವಿಡಿಯೋ » ರಾಜ್ಯ

ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಇನ್ನಷ್ಟು ನೆರವು: ಶೆಟ್ಟರ್ ಭರವಸೆ

ರಾಜ್ಯ12:45 PM August 21, 2019

ಹುಬ್ಬಳ್ಳಿ: ಮಳೆ ಮತ್ತು ಪ್ರವಾಹದಿಂದ ಸಾಕಷ್ಟು ಹಾನಿಯಾಗಿರುವ ಉತ್ತರ ಕರ್ನಾಟಕ ಭಾಗಕ್ಕೆ ತಕ್ಕಷ್ಟು ನೆರವು ನೀಡಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು. ಕೇಂದ್ರ ಸರ್ಕಾರ ಈಗಾಗಲೇ ಸಾವಿರಕ್ಕೂ ಹೆಚ್ಚು ಕೋಟಿ ರೂ ನೀಡಿದೆ.

sangayya

ಇತ್ತೀಚಿನದು

Top Stories

//