ಹೋಮ್ » ವಿಡಿಯೋ » ರಾಜ್ಯ

ಕೇಂದ್ರದ ಬಜೆಟ್ಟು ಬಿಗ್ಗೆಸ್ಟ್ ಫೇಲ್ಯೂರು, ವರ್ಸ್ಟ್ ಬಜೆಟ್: ಡಿಕೆ ಶಿವಕುಮಾರ್

ರಾಜ್ಯ19:49 PM February 08, 2020

ಬೆಂಗಳೂರು(ಫೆ.08): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ಟ್ಯೂಬ್​ಲೈಟ್​ ಎಂದು ಕರೆದು ವ್ಯಂಗ್ಯ ಮಾಡಿದ್ದ ಪ್ರಧಾನಿ ಮೋದಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್​ ತಿರುಗೇಟು ನೀಡಿದ್ಧಾರೆ.ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನೋ ಟ್ಯೂಬ್​ಲೈಟ್​, ನಿಮ್ಮದು ಹೈ ವೋಲ್ಟೇಜ್​ ಅಲ್ವಾ? ಹಾಗಿದ್ರೆ ಮೊದಲು ಯುವಕರಿಗೆ ಬಲ್ಭ್​ ಕೊಡಿ, ಎಲ್ಲರಿಗೂ ಉದ್ಯೋಗ ಕೊಡ್ರಪ್ಪಾ.. ನಮ್ಮ ಆರ್ಥಿಕತೆಯನ್ನು ಬೇರೆ ದೇಶದವರು ನೋಡಿ ಹೊಗಳಬೇಕು. ಆ ಕೆಲಸ ಮೊದಲು ಮಾಡ್ರಪ್ಪಾ, ಎಂದು ಪ್ರಧಾನಿ ಮೋದಿಗೆ ತಿರುಗೇಟು ಕೊಟ್ಟಿದ್ದಾರೆ.

webtech_news18

ಇತ್ತೀಚಿನದು

Top Stories

//