ಹೋಮ್ » ವಿಡಿಯೋ » ರಾಜ್ಯ

ನೆರೆ ಬಗ್ಗೆ ಕೇಂದ್ರದ ನಿರ್ಲಕ್ಷ್ಯ; ಕೇಂದ್ರವನ್ನು ಖಂಡಿಸಿ ಕಾಂಗ್ರೆಸ್ ಬೃಹತ್ ಧರಣಿ ಸತ್ಯಾಗ್ರಹ

ರಾಜ್ಯ16:27 PM September 18, 2019

ಬೆಂಗಳೂರು (ಸೆಪ್ಟೆಂಬರ್.18); ಉತ್ತರ ಕರ್ನಾಟಕ ಭಾಗ ತೀವ್ರ ನೆರೆಗೆ ತುತ್ತಾಗಿ ಸುಮಾರು ಒಂದು ತಿಂಗಳೇ ಕಳೆದಿದೆ. ಈ ಪ್ರವಾಹದಲ್ಲಿ ಸುಮಾರು 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ, ಸಾವಿರಾರು ಜನರು ಮನೆ ಮಠ ಹಾಗೂ ಬದುಕನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ಈ ವರೆಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಪರಿಣಾಮ ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಪಿಸಲೂ ಸಹ ರಾಜ್ಯ ಸರ್ಕಾರದ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

sangayya

ಇತ್ತೀಚಿನದು

Top Stories

//