ಹೋಮ್ » ವಿಡಿಯೋ » ರಾಜ್ಯ

ವಿಂಗ್ ಕಮಾಂಡರ್ ಅಭಿನಂದನ್ ತವರಿಗೆ ಆಗಮನ: ವಿದ್ಯಾರ್ಥಿಗಳಿಂದ ಸಂಭ್ರಮಾಚರಣೆ

ರಾಜ್ಯ16:49 PM March 01, 2019

ಬಾಗಲಕೋಟೆ : ಬಾಗಲಕೋಟೆಯಲ್ಲಿ ಬಸವೇಶ್ವರ ಕಾನೂನು ಕಾಲೇಜು ವಿದ್ಯಾರ್ಥಿಗಳಿಂದ ಸಂಭ್ರಮಾಚರಣೆ.ರಾಷ್ಟ್ರ ಧ್ವಜ ಹಿಡಿದು ಸಂಭ್ರಮ.ಪಾಪಿ ಪಾಕಿಸ್ತಾನದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ.ಭಾರತಕ್ಕೆ ಜಯವಾಗಲಿ ಎಂದು ವಿದ್ಯಾರ್ಥಿಗಳ ಘೋಷಣೆ.ತವರಿಗೆ ಅಭಿನಂದನ್ ವಾಪಸ್ಸಾಗುತ್ತಿರೋದಕ್ಕಾಗಿ ಸಂಭ್ರಮ.

Shyam.Bapat

ಇತ್ತೀಚಿನದು

Top Stories

//