ಹೋಮ್ » ವಿಡಿಯೋ » ರಾಜ್ಯ

ಅಮರ್ ಚಿತ್ರ ಬಿಡುಗಡೆ: ಅಂಬಿ ಅಭಿಮಾನಿಗಳಿಂದ ಸಂಭ್ರಮಾಚರಣೆ

ಮನರಂಜನೆ11:19 AM May 31, 2019

ಮಂಡ್ಯ: ಅಂಬಿ ಪುತ್ರನ ಬಹುನಿರೀಕ್ಷಿತ ಅಮರ್ ಚಿತ್ರ ಬಿಡುಗಡೆ ಹಿನ್ನೆಲೆ.ಮಂಡ್ಯದಲ್ಲಿ ಅಂಬಿ ಅಭಿಮಾನಿಗಳಿಂದ ಸಂಭ್ರಮಾಚರಣೆ.ಚಿತ್ರಮುಂದಿರದ ಮುಂದೆ ಕೇಕ್ ಹಂಚಿ ಹಾಗೂ ಪ್ರತಿಭಾ ವಿಧ್ಯಾರ್ಥಿಗಳಿಗೆ ಪುರಸ್ಕಾರ.ಮಂಡ್ಯದ ಸಂಜಯ ಚಿತ್ರಮಂದಿರದಲ್ಲಿ ಘಟನೆ.ಅಭಿಷೇಕ್ ಅಂಬರೀಶ್ ನಟನೆಯ ಮೊದಲ ಸಿನಿಮಾ ಅಮರ್.ಅಮರ್ ಚಿತ್ರದ ಬಿಡುಗಡೆಯಿಂದ ಮಂಡ್ಯದಲ್ಲಿ ಮನೆ ಮಾಡಿದ ಸಂತಸ.ಅಭಿಷೇಕ್ ಸಿನಿಮಾ ನೋಡಲು ಮುಗಿಬಿದ್ದ ಅಭಿಮಾನಿಗಳು.ಅಭಿಷೇಕ್ ಪುತ್ರನ‌ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಅಭಿಮಾನ ಮೆರದ ಅಂಬಿ ಅಭಿಮಾನಿಗಳು.

Shyam.Bapat

ಇತ್ತೀಚಿನದು Live TV

Top Stories

//