ಹೋಮ್ » ವಿಡಿಯೋ » ರಾಜ್ಯ

ಕೇಂದ್ರದ ಮಾಜಿ ಸಚಿವ ಚಿದಂಬರಂ ವಶಕ್ಕೆ ಪಡೆದ ಸಿಬಿಐ

ದೇಶ-ವಿದೇಶ09:40 AM August 22, 2019

ಸುದ್ದಿಗೋಷ್ಠಿ ಬಳಿಕ ಚಿದಂಬರಂ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್​ ಸಿಂಘ್ವಿ ಜೊತೆಗೆ ಜೋರ್​ ಬಾಗ್​ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು. ಬಳಿಕ ಇ.ಡಿ. ಮತ್ತು ಸಿಬಿಐ ಅಧಿಕಾರಿಗಳು ಕೂಡ ಚಿದಂಬರಂ ನಿವಾಸದ ಮುಂದೆ ಜಮಾಯಿಸಿದರು. ಆದರೆ, ಮನೆಗೆ ಗೇಟ್​ಗಳನ್ನು ತೆರೆಯದಿದ್ದಾಗ ಅಧಿಕಾರಿಗಳು ಕಾಂಪೌಂಡ್​ ಜಿಗಿದು ಮನೆಯೊಳಗೆ ಹೋದರು.

Shyam.Bapat

ಇತ್ತೀಚಿನದು

Top Stories

//