ಹೋಮ್ » ವಿಡಿಯೋ » ರಾಜ್ಯ

ಕಾವೇರಿ ಪ್ರಾಧಿಕಾರದ ಆದೇಶ ಮರುಪರಿಶೀಲನೆಯಾಗಲಿ: ಡಿ.ಕೆ. ಸುರೇಶ್ ಆಗ್ರಹ

ರಾಜ್ಯ20:03 PM May 28, 2019

ಬೆಂಗಳೂರು: ತಮಿಳುನಾಡಿಗೆ ಜೂನ್ ಕೋಟಾದ 9.19 ಟಿಎಂಸಿ ಅಡಿ ನೀರು ಬಿಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶದ ಬಗ್ಗೆ ಸಚಿವ ಡಿ.ಕೆ. ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾಧೀಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಬದಲು ವಸ್ತುಸ್ಥಿತಿ ಅರಿತು ತೀರ್ಪು ನೀಡಬೇಕಿತ್ತು. ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಇದೆ. ಜಾನುವಾರುಗಳಿಗೂ ನೀರಿಲ್ಲದ ಸ್ಥಿತಿ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರವು ತನ್ನ ತೀರ್ಪನ್ನ ಮರುಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಿಕೆ ಸುರೇಶ್ ಒತ್ತಾಯಿಸಿದ್ದಾರೆ.

sangayya

ಇತ್ತೀಚಿನದು Live TV

Top Stories