ಹೋಮ್ » ವಿಡಿಯೋ » ರಾಜ್ಯ

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಾಯ

ರಾಜ್ಯ14:47 PM January 31, 2019

ಚಿಕ್ಕಮಗಳೂರು : ಮೂವರಿಗೆ ಸಣ್ಣಪುಟ್ಟ ಗಾಯ, ಓರ್ವ ವ್ಯಕ್ತಿಯ ಸ್ಥಿತಿ ಗಂಭೀರ. ತರೀಕೆರೆ ತಾಲೂಕಿನ ಬೆಟ್ಟತಾವರೆಕೆರೆ ಗ್ರಾಮದ ಬಳಿ ಘಟನೆ. ತರೀಕೆರೆ ಪುರಸಭೆ ಸದಸ್ಯ ಈರಣ್ಣ ಎಂಬುವರಿಗೂ ಗಾಯ. ಗಂಭೀರಗಾಯಗೊಂಡಿದ್ದ ಹನುಮಂತಪ್ಪ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ರವಾನೆ. ಉಳಿದ ಗಾಯಾಳುಗಳು ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು

Shyam.Bapat

ಇತ್ತೀಚಿನದು

Top Stories

//