ಹೋಮ್ » ವಿಡಿಯೋ » ರಾಜ್ಯ

ಕಾರು ಚಾಲಕನ ಅಜಾಗರೂಕತೆಯಿಂದ ವಾಹನ ಅಪಘಾತ

ರಾಜ್ಯ13:08 PM March 10, 2019

ಹಾಸನ ಜಿಲ್ಲೆ ಮಾರನಹಳ್ಳಿಯಲ್ಲಿ ಅಪಘಾತ ಪ್ರಕರಣ ಹಿನ್ನೆಲೆ,ಮೃತರೆಲ್ಲರೂ ಬೆಂಗಳೂರಿನ ಯಶವಂತಪುರ ನಿವಾಸಿಗಳು,ಜಗದೀಶ್(30), ಗೌರಮ್ಮ(45), ಚನ್ನಯ್ಯ(50), ಮತ್ತು ಭುವನೇಶ್(6) ಮೃತರು, ಭವ್ಯ ಮತ್ತು ನಾಗರತ್ನ ಎಂಬುವರಿಗೆ ಗಂಭೀರ ಗಾಯ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ,ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ,ಎಎನ್, ಪ್ರಕಾಶ್ ಗೌಡ ಭೇಟಿ ಪರಿಶೀಲನೆ,ಧರ್ಮಸ್ಥಳದಿಂದ ಬೆಂಗಳೂರಿಗೆ ಹಿಂದಿರುಗುವಾಗ ನಡೆದ ಘಟನೆ,ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ,ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Shyam.Bapat

ಇತ್ತೀಚಿನದು

Top Stories

//