ಅನೇಕ ಮಹನೀಯರ ಜಯಂತಿ ಆಚರಣೆ ಮಾಡಲಾಗ್ತಿದೆ.ಅನೇಕ ಸಾಧಕರು, ಮಹನೀಯರು ಜಯಂತಿ ಮಾಡಲಾಗ್ತಿದೆ.ಟಿಪ್ಪು ಮೈಸೂರು ಅರಸನಾಗಿದ್ದವರು, ಬ್ರಿಟಿಷರ ವಿರುದ್ಧ ಹೋರಾಡಿದವರು, ಯುದ್ಧದಲ್ಲಿ ತನ್ನ ಮಕ್ಕಳನ್ನು ಅಡಿ ಇಟ್ಟವರು.