ಹೋಮ್ » ವಿಡಿಯೋ » ರಾಜ್ಯ

ಸಚಿವರ ಪಟ್ಟಿ ನಾಳೆ ಹೆಚ್ಚಾಗಬಹುದು, ಕಡಿಮೆಯೂ ಆಗಬಹುದು; ಡಿಸಿಎಂ ಲಕ್ಷ್ಮಣ ಸವದಿ

ರಾಜ್ಯ13:14 PM February 05, 2020

ಬೆಂಗಳೂರು (ಫೆ.05): ಸಿಎಂ ಬಿಎಸ್​ವೈ ಈಗ 10+3 ಸೂತ್ರದ ಅಡಿತಲ್ಲಿ ಸಚಿವ ಸ್ಥಾನ ನೀಡುತ್ತಿದ್ದಾರೆ. ಆದರೆ, ನಾಳಿನ ಪಟ್ಟಿಯಲ್ಲಿ ಏನಾದರೂ ಆಗಬಹುದು. ಸಚಿವರ ಸಂಖ್ಯೆ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಏನೇ ಆದರೂ ಅಚ್ಚರಿ ಇಲ್ಲ. ರಾಜಕಾರಣದಲ್ಲಿ ಇವೆಲ್ಲಾ ಮೂಮೂಲು ಎಂದು ವಿಧಾನಸಸೌಧದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಇಂದು ಹೇಳಿಕೆ ನೀಡಿದ್ದಾರೆ.

webtech_news18

ಇತ್ತೀಚಿನದು

Top Stories

//