ಬ್ರೇಕ್ ಫೇಲ್ಯೂರ್ ಆಗಿ ಗೋಡೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್: ತಪ್ಪಿದ ಭಾರಿ ದುರಂತ

  • 11:26 AM May 26, 2019
  • state
Share This :

ಬ್ರೇಕ್ ಫೇಲ್ಯೂರ್ ಆಗಿ ಗೋಡೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್: ತಪ್ಪಿದ ಭಾರಿ ದುರಂತ

ಬೆಂಗಳೂರಿನಲ್ಲಿ ಸ್ವಲ್ಪದರಲ್ಲೇ ತಪ್ಪಿದ ಭಾರಿ ದುರಂತ.ಬ್ರೇಕ್ ಫೈಲೂರು ಆಗಿ ಗೋಡೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್.ಬೆಂಗಳೂರಿನ ಯಶವಂತಪುರ ಬಸ್ ನಿಲ್ದಾಣದಲ್ಲಿ ಘಟನೆ.ಇಬ್ಬರು ಪ್ರಯಾಣಿಕರಿಗೆ ಗಾಯ, ಖಾಸಗಿ ಆಸ್ಪತ್ರೆಗೆ ದಾಖಲು.ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಜಖಂ ಆಗಿರುವ ಬಿಎಂಟಿಸಿ ಬಸ್.ಕೆಂಗೇರಿ ಯಿಂದ ಯಶವಂತಪುರ ಕ್ಕೆ ಹೋಗುತ್ತಿದ್ದ ಬಸ್.