ಹೋಮ್ » ವಿಡಿಯೋ » ರಾಜ್ಯ

ಮಾರ್ಚ್ ಅಂತ್ಯದೊಳಗೆ ಎಲ್ಲಾ ಸಂತ್ರಸ್ತರಿಗೂ ನೂತನ ಮನೆ ವಿತರಿಸಲಾಗುವುದು: ವಿ.ಸೋಮಣ್ಣ

ರಾಜ್ಯ16:05 PM October 25, 2019

ಮಡಿಕೇರಿ: ಕಳೆದ ವರ್ಷದ ಸಂತ್ರಸ್ಥರಿಗೆ 35 ಜನರಿಗೆ ಮನೆ ಹಸ್ತಾಂತರಿಸಲಾಗಿದೆ.ಮದೆನಾಡು ಜಂಬೂರೂಗಳಲ್ಲಿ 580 ಮನೆ ನಿರ್ಮಿಸಲಾಗುತ್ತಿದೆ.ಇನ್ನು ಮೂರು ತಿಂಗಳಲ್ಲಿ ಮನೆ ಹಸ್ತಾಂತರಿಸಾಗುವುದು.ಮಾರ್ಚ್ ಅಂತ್ಯದೊಳಗೆ ಎಲ್ಲಾ ಸಂತ್ರಸ್ಥರಿಗೂ ಮನೆ ವಿತರಿಸಲಾಗುವುದು.ಮಡಿಕೇರಿಯ ಕರ್ಣಂಗೇರಿಯಲ್ಲಿ ಸಚಿವ ವಿ ಸೋಮಣ್ಣ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//