ಹೋಮ್ » ವಿಡಿಯೋ » ರಾಜ್ಯ

ವಿಜಯಪುರ ಜಿಲ್ಲೆಯಲ್ಲಿ ಎಂದಿನಂತೆ ಸಹಜ ಬಸ್ ಸಂಚಾರ

ರಾಜ್ಯ04:30 PM IST Jan 09, 2019

ಮೂರು ಡಿಪೋ ಹೊರತು ಪಡಿಸಿ ಉಳಿದ ಮೂರು ಡಿಪೊಗಳಿಂದ ಬಸ್ ಸಂಚಾರ ಆರಂಭ. ವಿಜಯಪುರ, ಬಸವನ ಬಾಗೇವಾಡಿ, ತಾಳಿಕೋಟೆ ಡಿಪೋಗಳಿಂದ ಬಸ್ ಸಂಚಾರ ಆರಂಭ. ಇಂಡಿ, ಸಿಂದಗಿ, ಮುದ್ದೇಬಿಹಾಳ ಡಿಪೋ ಗಳಿಂದ ಇನ್ನೂ ಆರಂಭವಾಗದ ಬಸ್ ಸಂಚಾರ.

Shyam.Bapat

ಇತ್ತೀಚಿನದು Live TV