ಹೋಮ್ » ವಿಡಿಯೋ » ರಾಜ್ಯ

ಹೆಂಡತಿಯ ಮೊದಲ ಹೆರಿಗೆಯಲ್ಲಿಯೇ ಗಂಡನಿಗೆ ಬಂಪರ್ ಆಫರ್

ರಾಜ್ಯ18:19 PM February 04, 2019

ಬಸವ ನಾಡಿನಲ್ಲಿ ಮಹಿಳೆಯೊಹಬ್ಬಳು ಮೊದಲ ಹೆರಿಗೆಯಲ್ಲಿಯೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಮಹಾ ತಾಯಿ ಎನಿಸಿಕೊಂಡಿದ್ದಾಳೆ.ವಿಜಯಪುರ ನಗರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಜನೇವರಿ 19 ರಂದು ಈ ಮಹಿಳೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಖೈನೂರು ಗ್ರಾಮದ ಮಹಿಳೆ ಅಶ್ವಿನಿ ಶಾಂತಪ್ಪ ಹೊಸಮನಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದು, ಇದು ಅವರಿಗೆ ಮೊದಲ ಹೆರಿಗೆಯಾಗಿದೆ. ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದು, ತಾಯಿ ಮತ್ತು ಮೂರೂ ಮಕ್ಕಳು ಆರೋಗ್ಯವಾಗಿದ್ದಾರೆ.

Shyam.Bapat

ಇತ್ತೀಚಿನದು

Top Stories

//