ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಬಂಪರ್ ಕೊಡುಗೆ:ಇದು ಕುಮಾರಣ್ಣನ ಕೃಪೆ: ಹೆಚ್.ವಿ.ವೀರಭದ್ರಯ್ಯ

ರಾಜ್ಯ19:06 PM June 20, 2019

ಜೆ.ಡಿ.ಎಸ್ ಶಾಸಕರ ಕ್ಷೇತ್ರಕ್ಕೆ ಬಂಪರ್ ಕೊಡುಗೆ.ಬಿಜೆಪಿ ಶಾಸಕರ ಕ್ಷೆತ್ರಕ್ಕೆ ಅನುದಾನದ ಹಂಚಿಕೆ ತಾರತಮ್ಯವಾಗುತಿದೆ ಎಂಬ ಆರೋಪದ ಬೆನ್ನಲ್ಲೇ ಜೆ.ಡಿ.ಎಸ್.ಶಾಸಕರ ಕ್ಷೇತ್ರಕ್ಕೆ ಹರಿ ಬಂತು ಸಾವಿರ ಕೋಟಿ ಅನುದಾನ.ಮಧುಗಿರಿ ಕ್ಷೇತ್ರಕ್ಕೆ ಬಂದಿರೋದು ಬರೊಬ್ಬರಿ 874 ಕೋಟಿ ರೂ ಅನುದಾನ.ಇವೆಲ್ಲವರೂ ಕುಮಾರಣ್ಣನ ಕೃಪೆ ಅಂದ್ರು ಮಧುಗಿರಿ ಶಾಸಕ ಎಚ್.ವಿ.ವೀರಭದ್ರಯ್ಯ.ಅನುದಾನಗಳ ಸರಮಾಲೆಯನ್ನು ಬಿಚ್ಚಿಟ್ಟ ಶಾಸಕ ವೀರಭದ್ರಯ್ಯ.ಎತ್ತಿನಹೊಳೆ ಯೋಜನೆಗೆ 410 ಕೋಟಿ ರೂ,ಲೋಕೋಪಯೋಗಿ ಇಲಾಖೆ 215 ಕೋಟಿ ರೂ,ಪಶುಸಂಗೋಪನೆಗೆ 5 ಕೋಟಿರೂ,ಜಯಮಂಗಲಿ ನದಿಗೆ ಸೇತುವೆಗೆ 16 ಕೋಟಿ ರೂ,ಕೆ.ಆರ್.ಐ.ಡಿ.ಎಲ್ ಗೆ 23 ಕೋಟಿ.ಹೀಗೆ ವಿವಿಧ ಇಲಾಖೆಗಳಿಗೆ ಹರಿದು ಬಂದಿದೆ ಅನುದಾನ ಮಹಾಪುರ.ಅತ್ತ ಕೈ ಕೈ ಹಿಸುಕಿಕೊಳ್ಳುತಿದ್ದಾರೆ ಜಿಲ್ಲೆಯ ಬಿಜೆಪಿ ಶಾಸಕರುಗಳು.

Shyam.Bapat

ಇತ್ತೀಚಿನದು Live TV

Top Stories