Karnataka Budget 2020: ಆರ್ಟಿಕಲ್ 371ಜೆ ವಿರೋಧ ಮಾಡಿದ್ದ ಬಿಜೆಪಿ ಈಗ ಕಲ್ಯಾಣ ಕರ್ನಾಟಕ ಅಂತ ಹೇಳಿಕೊಳ್ಳುತ್ತೆ: ಸಿದ್ದರಾಮಯ್ಯ

  • 15:38 PM March 06, 2020
  • state
Share This :

Karnataka Budget 2020: ಆರ್ಟಿಕಲ್ 371ಜೆ ವಿರೋಧ ಮಾಡಿದ್ದ ಬಿಜೆಪಿ ಈಗ ಕಲ್ಯಾಣ ಕರ್ನಾಟಕ ಅಂತ ಹೇಳಿಕೊಳ್ಳುತ್ತೆ: ಸಿದ್ದರಾಮಯ್ಯ

ಬೆಂಗಳೂರು (ಮಾರ್ಚ್ 05); ರಾಜ್ಯ ಬಜೆಟ್ 2020 ಕುರಿತು ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ರೈತರ ಪ್ರಗತಿ ಅಂದ್ರೆ ಇದೇನಾ? ಈ ಬಜೆಟ್​ನಿಂದ ರೈತರ ಅಭಿವೃದ್ಧಿಯಾಗುತ್ತಾ? ನೀವು ಶಾಲು ಹಾಕಿಕೊಂಡಾಕ್ಷಣ ರೈತರ ಉದ್ದಾರ ಆಗಲ್ಲ, ಅಸಲಿಗೆ ನೀವು ಎಂದಾದರೂ ಕೃಷಿ ಮಾಡಿದ್ದೀರ? ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.