ಹೋಮ್ » ವಿಡಿಯೋ » ರಾಜ್ಯ

ತನ್ನ ತಪ್ಪಿಗೆ ಅನಂತ್​ಕುಮಾರ್​ ಹೆಗ್ಡೆ ಕ್ಷಮೆ ಕೇಳಿದ್ದಾರೆ, ತುಮಕೂರಿನಲ್ಲಿ ಬಿಎಸ್​ವೈ ಹೇಳಿಕೆ

ರಾಜ್ಯ03:49 PM IST Jan 01, 2018

ಅನಂತ್​ಕುಮಾರ್​ ಹೆಗ್ಡೆ ಹಾಗೂ ಶ್ರೀನಿವಾಸ್​ ಪ್ರಸಾದ್​ ವಿರುದ್ಧ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​ ಯಡಿಯೂರಪ್ಪ ಸಿಟ್ಟಾಗಿದ್ದಾರೆ. 'ಅನಂತ್​ಕುಮಾರ್ ಹೆಗ್ಡೆ ಮಾತನಾಡಿರುವುದು ಸರಿಯಲ್ಲ, ಹೆಗ್ಡೆಯಿಂದ ಶ್ರೀನಿವಾಸ್​ ಪ್ರಸಾದ್​ಗೆ ಅಸಮಾಧಾನವಾಗಿದೆ. ಯಾರೇ ಆಗಿದ್ದರೂ ಜನರಿಗೆ ನೋವಾಗುವಂತೆ ಮಾತನಾಡಬಾರದು. ತನ್ನ ತಪ್ಪಿಗೆ ಅನಂತ್​ಕುಮಾರ್ ಹೆಗ್ಡೆ ಕ್ಷಮೆ ಕೇಳಿದ್ದಾರೆ ಎಂದು ಬಿಎಸ್​ವೈ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ.

webtech_news18

ಇತ್ತೀಚಿನದು Live TV