ಹೋಮ್ » ವಿಡಿಯೋ » ರಾಜ್ಯ

ಪ್ರಮಾಣವಚನಕ್ಕೂ ಮುನ್ನ ಕಾಡುಮಲ್ಲೇಶ್ವರನ ಆಶೀರ್ವಾದ ಪಡೆದ ಬಿಎಸ್​ವೈ

ರಾಜ್ಯ17:56 PM July 26, 2019

ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಬಿ ಎಸ್​ ಯಡಿಯೂರಪ್ಪಅವರು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು ಅದಕ್ಕೂ ಮುನ್ನ ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಿಯೂಜಿತ ಮುಖ್ಯಮಂತ್ರಿ ಬಿಎಸ್​ವೈ ಅವರಿಗೆ ಶಾಸಕ ಗೋವಿಂದ ಕಾರಜೋಳ, ಸಂಸದ ಬಿ ವೈ ವಿಜೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಸಾಥ್ ನೀಡಿದರು.

Shyam.Bapat

ಇತ್ತೀಚಿನದು Live TV

Top Stories